Waiting in queue for darshan is history!

Use waitlessbuzz to get notified when your turn comes!

Here's how...

For Rs 100 Entrance : Waitless Number : 080 46898477...

How to get my waitless token?

  • 1. Call 08046898477 and enter Number of People in group to get Darshan
  • 2. Go to link https://waitlessbuzz.com/darshan.php and enter Mobile NO/Name of People in group to get Darshan
  • 3. Go to Join Waitless Queue page and search 477 and enter your Mobile Number and select Number of people and submit to get your Token"
  • 4.If you dont have Mobile Number, helpDesk Team will help to get your Token. Tell your Name and No of people to to enter for Darshan
  • 5. You can also take help from any citizens with smartphone and get their help to Get Your Token.

How to track my queue?

  • 1.Keep Listening the Audio which announces which number range to stand in Queue for Darshan.
  • 2.Track the Link in SMS to see which number is Presently being served at bottom.

To Do :

  • 1.Go Only When your Number is being called.
  • 2.Involve in any activity during waiting period

Not To Do :

  • 1.Do not go and stand in Queue if your Token Number is not called for. You will not be allowed, if your Token is Not in the Range

ಟೋಕನ್ ತೆಗೆದುಕೊಳ್ಳುವ 5 ವಿಧಾನಗಳು :

  • 1.ನಿಮ್ಮ ಟೋಕನ್ ತಗೆದುಕೊಳ್ಳಲು ನೀವು ವೇಟ್ ಲೆಸ್ ನಂಬರ್ - 08046898477 ಗೆ ಕಾಲ್ ಮಾಡಬೇಕು, ಹಾಗೂ ಎಷ್ಟು ಜನರು ದರ್ಶನಕ್ಕೆ ಹೋಗುವಿರಿ ಎನ್ನುವುದನ್ನು ಮೊಬೈಲ್ ನಲ್ಲಿ ಎಂಟರ್ ಮಾಡಿರಿ ನಿಮ್ಮ ಟೋಕನ್ ನಂಬರ್ ಇದು ಕೊಡುತ್ತದೆ .
  • 2.https://waitlessbuzz.com/darshan.php - ಅಂದು ಟೈಪ್ ಮಾಡಿ, ಹಾಗೂ ಎಷ್ಟು ಜನರು ದರ್ಶನಕ್ಕೆ ಹೋಗುವಿರಿ ಎನ್ನುವುದನ್ನು ಎಂಟರ್ ಮಾಡಿರಿ ನಿಮ್ಮ ಟೋಕನ್ ನಂಬರ್ ಇದು ಕೊಡುತ್ತದೆ .
  • 3.Google.com ನಲ್ಲಿ ಹೋಗಿ - join waitless queue ಅಂದು ಟೈಪ್ ಮಾಡಿ ಹಾಗೂ ಸರ್ಚ್ ನಲ್ಲಿ , ಕೊನೆಯ ನಾಲ್ಕು ಸಂಖ್ಯೆ ಗಳನ್ನು '8477' ಎಂಟರ್ ಮಾಡಿ ಹಾಗೂ joinq ಕ್ಲಿಕ್ ಮಾಡಿ , ಹಾಗೂ ನಿಮ್ಮ ವಿವರ ವನ್ನು ಕೊಡಿ .
  • 4.ವೇಟ್ ಲೆಸ್ ಬಜ್ ಹೆಲ್ಪ್ ಡೆಸ್ಕ್ ರವರನ್ನು ಸಂಪರ್ಕಿಸಿ, ಹಾಗೂ ನಿಮ್ಮ ಟೋಕನ್ ಪಡೆದು ಕೊಳ್ಳಿರಿ.
  • 5.ಯಾರೇ ಪ್ರವಾಸಿಗರು ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಟ್ ಹೊಂದಿದ್ದರೆ , ಅವರ ಮೂಲಕವೂ ವಿಧಾನ 2 ರ ಪ್ರಕಾರ ನಿಮ್ಮ ಟೋಕನ್ ಪಡೆಯಬಹುದು .

ನಿಮ್ಮ ಸರದಿಯನ್ನು ನೋಡುವ ವಿಧಾನ :

  • 1.ನಿಮಗೆ ಬಂದಿರುವ SMS ನಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಯಾವ ನಂಬರ್ ಈಗ ಕ್ಯೂನಲ್ಲಿ ನಡೆಯುತ್ತಿದೆ ಅನ್ನುವುದರ ಬಗ್ಗೆ ಮಾಹಿತಿ ಪಡೆಯುವುರಿ
  • 2.ಧ್ವನಿ ಮೂಲಕ, ಯಾವ ಟೋಕನ್ ನಂಬರ್ ಸಾಲಿನಲ್ಲಿ ನಿಲ್ಲಬೇಕು ಎಂದು ಹೇಳುತ್ತದೆ.

ಏನು ಮಾಡಬೇಕು ?

  • 1.ನಿಮ್ಮ ಟೋಕನ್ ಸರದಿ ಬಂದಾಗ ಮಾತ್ರ ನೀವು ಸಾಲಿನ ಮುಂದೆ ಬರಬೇಕು .
  • 2.ನಿಮ್ಮ ಕಾಯುವ ಸಮಯವನ್ನು ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸಿರಿ.

ಏನು ಮಾಡಬಾರದು ?

  • 1.ನಿಮ್ಮ ಸರದಿ ಇನ್ನೂ ಬಂದಿಲ್ಲವಾದರೆ , ಲೈನ್ ನಲ್ಲಿ ನಿಲ್ಲಬಾರದು .
  • 2.ಎಷ್ಟು ಜನರು ದರ್ಶನಕ್ಕೆ ಇರುವರು ಟೋಕನ್ ಪಡೆದಿರುತ್ತೀರೋ ಅದಕ್ಕಿಂತ ಹೆಚ್ಚು ಜನರನ್ನು ಸಾಲಿನಲ್ಲಿ ಸೇರಿಸಬೇಡಿ .

FAQ

1.What if I dont Recieve SMS

Ans . a. Please contact help desk team to resend SMS

Ans . b. Go to Link https://waitlessbuzz.com/darshan.php and enter your details.

2.The number Provided is it for Rs. 30 Entrance Darshan?

Ans : Yes 08046898477 is for Rs 30 Darshan where normally waiting time is more.

3.If I have to go for Rs .30 Paid Darshan,Does Token is necessary?

Ans : Yes.